ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವು ಬಾಗಲಕೋಟ ನಗರದಲ್ಲಿ ಶ್ರೀ ಬಿಳ್ಳೂರ ಗುರುಬಸವ ಸ್ವಾಮೀಜಿಗಳಿಂದ ೧೯೦೬ರಲ್ಲಿ ಸ್ಥಾಪಿತವಾಗಿದೆ. ಸಂಘವು ೨೦೦೬ರಲ್ಲಿ ಶತಮಾನೋತ್ಸವವನ್ನು ಆಚರಿಸಿತು. == ಅಂಗಸಂಸ್ಥೆಗಳು ==